ಶ್ರೀ ವಿಜಯಕಾಳಿ ಪವಾಡ ಬಸಪ್ಪನ ಪುಣ್ಯಕ್ಷೇತ್ರ
ಲೋಹಿತ್ ಹನುಮಂತಪ್ಪ: ಶ್ರೀ ವಿಜಯಕಾಳಿ ಪವಾಡ ಬಸಪ್ಪನ ಪುಣ್ಯಕ್ಷೇತ್ರ. ಈ ಕ್ಷೇತ್ರದಲ್ಲಿ ಜನರ ಪ್ರಶ್ನೆಗೆ ದೇವರಿಂದಲೆ ನೇರ ಉತ್ತರ ಸಿಗುತ್ತದೆ, ಇಲ್ಲಿನ ಪವಾಡ ಬಸವ ಬಲಗಾಲು ಕೊಟ್ಟು ನಿಮಗೆ ಪಾಸಿಟಿವ್ ಎನರ್ಜಿ ನೀಡುತ್ತೆ, ಅಂಜನಾ ಹಾಗೂ ಕವಡೆ ಶಾಸ್ತ್ರದಿಂದ ನಿಮ್ಮ ಸಕಲ…