ಹ್ಯಾಟ್ರಿಕ್ ಹೀರೋ ಶಿವಣ್ಣ ಮೈಸೂರಿನ ಹೋಟೆಲ್ ನಲ್ಲಿ ಉಪಹಾರ ಸೇವನೆ , ಮಾಜಿ ಸಚಿವ ಈಶ್ವರಪ್ಪರ ಮುಖಮುಖಿ ಭೇಟಿ.

ಮೈಸೂರಿನಲ್ಲಿಂದು ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಹಾಗೂ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಭೇಟಿಯಾದರು .

ಮೈಸೂರಿನ ಹೋಟೆಲ್ ನಲ್ಲಿ ನಟ ಶಿವರಾಜ್ ಕುಮಾರ್ ಹಾಗೂ ಮಾಜಿ ಸಚಿವ ಈಶ್ವರಪ್ಪ ಅವರು ಉಪಹಾರ ಸೇವನೆ ಸೇವಿಸಿದರು .

ಇಂದು ಆಷಾಢ ಶುಕ್ರವಾರ ಹಿನ್ನೆಲೆಯಲ್ಲಿ ಚಾಮುಂಡಿಬೆಟ್ಟಕ್ಕೆ ಪೂಜೆಗೆ ತೆರಳಲು ಕೆ.ಎಸ್ ಈಶ್ವರಪ್ಪನವರು ಬಂದಿದ್ದರು . ಈ ವೇಳೆ ಖಾಸಗಿ ಹೋಟೆಲ್ ನಲ್ಲಿ ಈಶ್ವರಪ್ಪ ಅವರನ್ನ ನಟ ಶಿವರಾಜ್ ಕುಮಾರ್ ಭೇಟಿ ಮಾಡಿದರು .

ಬಳಿಕ ಮಾಜಿ ಸಚಿವ ಈಶ್ವರಪ್ಪ ನಟ ಶಿವರಾಜ್ ಕುಮಾರ್ ಉಭಯ ಕುಶಲೋಪರಿ ನಡೆಸಿದರು.

Leave a Reply

Your email address will not be published. Required fields are marked *

You cannot copy content of this page