ಇಂದು ಚಾಮುಂಡೇಶ್ವರಿ ತಾಯಿ ವರ್ಧಂತಿ , ಮೈಸೂರಿನಲ್ಲೆಡೆ ಚಾಮುಂಡೇಶ್ವರಿಯನ್ನು ಭಕ್ತಿ ಪೂರ್ವಕವಾಗಿ ಪೂಜಿಸಲಾಗುತ್ತಿದೆ,
ಬನ್ನಿಮಂಟಪದ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ಮಂಡಲದ ಹಾವು ಪ್ರತ್ಯೇಕ್ಷವಾಗಿ ದೇವಸ್ಥಾನಕ್ಕೆ ಆಗಮಿಸಿದ್ದ ಭಕ್ತರಲ್ಲಿ ಆತಂಕ ಎದುರಾಗಿತ್ತು ,
ಇದೆ ಸಂಧರ್ಭದಲ್ಲಿ ಸ್ಥಳೀಯರು ಉರಗ ಸಂರಕ್ಷಕ ಸೂರ್ಯಕೀರ್ತಿಯವರಿಗೆ ವಿಷಯಮುಟ್ಟಿಸಿ ಮಂಡಲದ ಹಾವನ್ನು ಸಂರಕ್ಷಿಸಲಾಗಿದೆ,
ಸ್ಥಳಕ್ಕೆ ಆಗಮಿಸಿ ಸೂರ್ಯಕೀರ್ತಿಯವರು ಮಂಡಲದ ಹಾವನ್ನು ಸಂರಕ್ಷಿಸಿದ್ದಾರೆ..