ಮೈಸೂರಿನಲ್ಲಿ ಉದ್ಘಾಟನೆಗೊಂಡ ಆಕರ್ಷಣಿಯ ನವ ವಿನ್ಯಾಸದ ಅನಿಷಾ ಪ್ರಮೋದ್ ಮೇಕಪ್ ಸ್ಟೂಡಿಯೊ ಮತ್ತು ಅಕಾಡೆಮಿ

Lohith hanumanthappa
ಅನಿಷಾ ಪ್ರಮೋದ್ ಮೇಕಪ್ ಸ್ಟೂಡಿಯೊ ಉದ್ಘಾಟನೆಯನ್ನು ಲವ್ ಮಾಕ್ ಟೆಲ್ , ಬಡವ ರಾಸ್ಕಲ್ ನಾಯಕಿ, ಸ್ಯಾಂಡಲ್ ವುಡ್ ನಟಿ ಅಮೃತಾ ಅಯ್ಯಂಗಾರ್ ಮತ್ತು ಬಿಗ್ ಬಾಸ್ ಖ್ಯಾತಿಯ ಕಿಶನ್ ಅವರು ಜ್ಯೋತಿ ಬೆಳಗಿಸುವುದರ ಮೂಲಕ ಚಾಲನೆ ನೀಡಿದರು,

ಈ ಸ್ಟುಡಿಯೋವು ವಿಶಾಲವಾದ ವಾತಾವರಣವನ್ನು ಹೊಂದಿದ್ದು, ವಧುವಿನ, ವಧು-ವರರಲ್ಲದವರಿಗೆ ಮತ್ತು ಪಾರ್ಟಿ ಮೇಕಪ್ ಸಹಾಯಕ್ಕಾಗಿ ಉತ್ತಮ ವೈಬ್ ಅನ್ನು ಪಡೆಯಲು ರಚಿಸಲಾಗಿದ್ದು ಸ್ಟುಡಿಯೋ ಚಿತ್ರೀಕರಣ ಮತ್ತು ಕಾರ್ಯಕ್ರಮಗಳಿಗೆ ಆಭರಣಗಳನ್ನು ಬಾಡಿಗೆಗೆ ನೀಡಲಾಗುತ್ತದೆ,


ನವವಿನ್ಯಾಸದಲ್ಲಿ , ಉತ್ತಮ ಸೃಜನಶೀಲ ಚಿಂತನೆವುಳ್ಳ ಮೇಕಪ್ ಸ್ಟೂಡಿಯೋ , ಮತ್ತು ಅಕಾಡೆಮಿಯು ತಲೆ ಎತ್ತಿನಿಂತಿರುವುದು ಯುವ ಪ್ರತಿಭೆಗಳಿಗೆ ಉತ್ತಮ ವೇದಿಕೆಯಾಗಲಿದೆ ಎನ್ನುವುದು ಸಂಸ್ಥಾಪಕಿ ಮನಿಷಾ ಪ್ತಮೋದ್ ಅವರ ಅಭಿಪ್ರಯಾವಾಗಿದೆ..

ಕಾರ್ಯಕ್ರಮದಲ್ಲಿ ಪ್ರಮೋದ್ ಬಗರೆ , ಪೂಜಾ ಜೋಶಿ ಇಗೂರ್ ಸ್ನೇಹಲ್ ಇಗೂರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು…

Leave a Reply

Your email address will not be published. Required fields are marked *

You cannot copy content of this page