ಲೋಹಿತ್ ಹನುಮಂತಪ್ಪ: ಶ್ರೀ ವಿಜಯಕಾಳಿ ಪವಾಡ ಬಸಪ್ಪನ ಪುಣ್ಯಕ್ಷೇತ್ರ. ಈ ಕ್ಷೇತ್ರದಲ್ಲಿ ಜನರ ಪ್ರಶ್ನೆಗೆ ದೇವರಿಂದಲೆ ನೇರ ಉತ್ತರ ಸಿಗುತ್ತದೆ, ಇಲ್ಲಿನ ಪವಾಡ ಬಸವ ಬಲಗಾಲು ಕೊಟ್ಟು ನಿಮಗೆ ಪಾಸಿಟಿವ್ ಎನರ್ಜಿ ನೀಡುತ್ತೆ, ಅಂಜನಾ ಹಾಗೂ ಕವಡೆ ಶಾಸ್ತ್ರದಿಂದ ನಿಮ್ಮ ಸಕಲ ಸಂಕಷ್ಟಕ್ಕೆ ಉತ್ತರ, ಶ್ರೀ ಚಕ್ರ ಸ್ನಾನದಿಂದ ದೈವಿಕ ಅಂಶ ಭಕ್ತರಿಗೆ ಲಭಿಸಲಿದೆ
ಮಂಡ್ಯ ಜಿಲ್ಲೆಯ ಪಾಂಡವಪುರ ತಾಲ್ಲೂಕಿನ ಹುಲ್ಕೆರೆ ಕೊಪ್ಪಲಿನಲ್ಲಿರುವ ಶ್ರೀ ವಿಜಯಕಾಳಿ ಪವಾಡ ಬಸವಪ್ಪ ಮಠವನ್ನು ನಿರ್ಮಾಣ ಮಾಡುವ ಮುನ್ನ ಸಂಸ್ಥಾಪಕರಾದ ಡಾ.ರಾಜೇಶ್ ಗುರುಜೀಗಳು ಸಾಕಷ್ಟು ಅವಮಾನಗಳನ್ನು ಎದುರಿಸಿದ್ದರಂತೆ, ಇಂತ ಸಂದರ್ಭದಲ್ಲಿ, ದೇವರ ಮೇಲೆ ನಂಬಿಕೆಯೇ ಇಲ್ಲದವನಿಗೆ ತಾಯಿ ವಿಜಯಕಾಳಿ ದೇವಿ ಕನಸಿನಲ್ಲಿ ಬಂದು ಕಾಡುತ್ತಿದ್ದಳಂತೆ , ಈ ಒಂದು ತಳಮಳಕ್ಕೆ ಕಾರಣ ಏನು ಎಂಬ ನಾನಾ ಪ್ರಶ್ನೆಗೆ ಸಾಧು ಸಂತರಿಂದ ಸಿಕ್ಕ ಉತ್ತರ ತಾಯಿಯನ್ನು ಭಕ್ತಿಯಿಂದ ಪೂಜಿಸಬೇಕೆಂದು , ಅದರಂತೆ ನಿರ್ಮಾಣವಾದ ಶ್ರೀ ಕ್ಷೇತ್ರವೇ ಶ್ರೀ ವಿಜಯಕಾಳಿ ಮಠ , ಈ ಒಂದು ಪುಣ್ಯಕ್ಷೇತ್ರ ನಿರ್ಮಾಣಕ್ಕೆ ಹಲವರು ಕೈ ಜೋಡಿಸಿದರು, ಹಾಗೇಯೆ ಮಠಕ್ಕೆ ಏನೆ ಕಷ್ಟಗಳು ಬಂದರು ವಿಜಯಕಾಳಿ ತಾಯಿ ಆಶೀರ್ವಾದಿಂದ ಮಂಜಿನಂತೆ ಕರಗಿ ಅಮೃತವಾಗಿ ಮಾರ್ಪಟ್ಟಿದೆ ಎಂದು ಸ್ವತಃ ಗುರುಗಳೇ ಮಾಹಿತಿ ಹಂಚಿಕೊಂಡಿದ್ದಾರೆ.
ಇಲ್ಲಿ ಪ್ರತಿ ಶುಕ್ರವಾರ, ಮಂಗಳವಾರ, ಭಾನುವಾರ, ಅಮಾವಾಸ್ಯೆ, ಹುಣ್ಣುಮೆಯ ದಿನಗಳಲ್ಲಿ ವಿಶೇಷ ಕೈಂಕರ್ಯಗಳು ಶ್ರಧ್ದಾಭಕ್ತಿಯಿಂದ ನಡೆಯುತ್ತವೆ
ಅಂಗೈಯಲ್ಲಿ ಪ್ರಪಂಚ ನೋಡುವ ಕಾಲಘಟ್ಟದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಎಷ್ಟೇ ಎತ್ತರಕ್ಕೆ ಬೆಳೆದರು ಆಚಾರ ವಿಚಾರ ಸಂಸ್ಕೃತಿಯ ನೆಲಬೀಡಾಗಿರುವ ನಮ್ಮ ದೇಶದಲ್ಲಿ ಕೆಲವೊಮ್ಮೆ ವಿಜ್ಞಾನಕ್ಕೂ ಸಾವಲೆನಿಸುವ ಹಲವು ಪವಾಡಗಳು ಕೆಲ ಶ್ರೀ ಕ್ಷೇತ್ರದಲ್ಲಿ ನೆಡೆಯುವುದುಂಟು.
ಅಂತಹ ಪುಣ್ಯ ಕ್ಷೇತ್ರಗಳಲ್ಲಿ ಕ್ಷೇತ್ರದಲ್ಲಿ ಮಂಡ್ಯ ಜಿಲ್ಲೆ ಪಾಂಡವಪುರ ತಾಲ್ಲೂಕು ಹುಲ್ಕೆರೆ ಕೊಪ್ಪಲು ಹಾಗೂ ಕೆ.ಬೆಟ್ಟಹಳ್ಳಿ ಗ್ರಾಮದ ನಡುವೆ ಇರುವ ಶ್ರೀ ವಿಜಯ ಕಾಳಿ ಮಠ ಸಹ ಅಗ್ರಮಾನ್ಯವಾಗಿದೆ.
- ಚರ್ಮಕಾಯಿಲೆಗೆ ರಾಮಬಾಣ ಇಲ್ಲಿನ ಶ್ರೀ ಚಕ್ರ ಸ್ನಾನ.
- ವೈದ್ಯಕೀಯಕ್ಕೆ ಸವಾಲಾಗಿದ್ದ ಖಾಯಿಲೆ ಪವಾಡವೆಂಬಂತೆ ಗುಣ.
- ಶ್ರೀ ವಿಜಯಕಾಳಿಯೇ ಬಸವನ ರೂಪದಿ ನೆಲೆಸಿರುವ ಪುಣ್ಯ ಭೂಮಿ
- ಈ ಪವಾಡ ಬಸವ ಬಲಗಾಲು ಕೊಟ್ಟರೆ ನಿಮ್ಮ ಇಷ್ಠಾರ್ಥ ಸಿದ್ದಿ
- ಅಮವಾಸೆ ಹುಣ್ಣಿಮಯಲ್ಲಿ ವಿಶೇಷ ಪ್ರತ್ಯಂಗಿರಾ ಹೋಮ
- ದೇವಿಯಿಂದಲೆ ಭಕ್ತರಿಗೆ ನೇರ ಉತ್ತರ.
ಒಟ್ಟಾರೆಯಾಗಿ ನಿಮ್ಮ ಸಮಸ್ಯೆ ನಿವಾರಣೆಗಾಗಿ ಅಲೆದು ಅಲೆದು ಪರಿಹಾರ ಕಾಣದೆ ಸೊರಗಿದ್ದರೆ ಶ್ರೀ ಕ್ಷೇತ್ರ ವಿಜಯಕಾಳಿ ಮಠಕ್ಕೆ ಭೇಟಿ ನೀಡಿ ದೇವಿಯ ಕೃಪೆಗೆ ಪಾತ್ರರಾಗಿ.
ವಿಳಾಸ: ಶ್ರೀ ವಿಜಯಕಾಳಿ ಮಠ, ಕೆ. ಬೆಟ್ಟಹಳ್ಳಿ, ಹುಲಿಕೆರೆ ಕೊಪ್ಪಲು ಕಸಬಾ ಹೋಬಳಿ ಪಾಂಡವಪುರ,
ವಿಜಯ ಕಾಳಿ ಪವಾಡ ಬಸಪ್ಪನವರ ದೇವಸ್ಥಾನ: ಸಂಪರ್ಕಿಸಬೇಕಾದ ಪೋನ್ ನಂಬರ್ 9632333433 | 9731652666