ಕಿರ್ತಿಲಾಲ್ಸ್ ಫೈನ್ ಡೈಮಂಡ್ ಜ್ಯುವೆಲರಿ ವತಿಯಿಂದ , ಮೈಸೂರಿನ ಪ್ರಖ್ಯಾತ ಫ್ಯಾಷನ್ ಡಿಸೈನರ್ ಜಯಂತಿ ಬಲ್ಲಾಳ್ ನೇತೃತ್ವದಲ್ಲಿ ಮೈಸೂರಿನಲ್ಲಿ ವಿಶೇಷ ವಜ್ರ ಪ್ರದರ್ಶನ ಮತ್ತು ಮಾರಾಟವನ್ನು ಏರ್ಪಡಿಸಲಾಗಿದೆ,
ಇಂದು ಜ್ಯೋತಿ ಬೆಳಗಿಸುವುದರ ಮೂಲಕ ಚಾಲನೆ ನೀಡಲಾಯಿತು,
ಕೀರ್ತಿಲಾಲ್ ವಜ್ರದ ಸಂಗ್ರಹಗಳೊಂದಿಗೆ ಹೊಳಪು, ಗ್ಲಾಮರ್ ಮತ್ತು ಐಷಾರಾಮಿ ಶಕ್ತಿಯನ್ನು ಹೊರಸೂಸಲು ಅಣಿಯಾಗಿದ್ದು,
ಅಕ್ಟೋಬರ್ 4 ಮತ್ತು 5ನೇ ತಾರೀಖು ಬೆಳಗ್ಗೆ 11 ರಿಂದ ರಾತ್ರಿ 8 ರವರೆಗೆ, ವಿಜಯನಗರ ಮೊದಲ ಹಂತದಲ್ಲಿರುವ ಜಯಂತಿ ಬಲ್ಲಾಳ್ ಫ್ಲ್ಯಾಗ್ಶಿಪ್ ಸ್ಟೋರ್ನಲ್ಲಿ ಪ್ರದರ್ಶನ ಏರ್ಪಡಿಸಲಾಗಿದೆ.
ಇದೆ ಸಂಧರ್ಭದಲ್ಲಿ ಡಾ.ಹೇಮಾಮಾಲಿನಿ ಲಕ್ಷ್ಮಣ್, ಜಯಂತಿ ಬಲ್ಲಾಳ್ , ವಿನತಾರಾವ್, ಕಾಂಚನಾಗಂಗಾ, ಡಾ. ಪ್ರೀತಿ ಶುಕ್ಲ, ಪ್ರೀತಿ ಸೋಮಾನಿ ಸೇರಿದಂತೆ ಹಲವರು ಉಪಸ್ಥಿತರಿದ್ದರು,