ಕರ್ನಾಟಕ ರಾಜ್ಯ ಸಹಕಾರಿವಸತಿ ಮಹಾ ಮಂಡಳಿ ನಿರ್ದೇಶಕರಾಗಿ ಡಾ. ಎಚ್.ವಿ.ರಾಜೀವ್ ಆಯ್ಕೆ

ಲಕ್ಷ ವೃಕ್ಷ ಆಂದೋಲನದ ರುವಾರಿ,ಸಹಾಕಾರಿ ಯೂನಿಯನ್ ಅಧ್ಯಕ್ಷರು,ಮಾಜಿ ನಿಕಟಪೂರ್ವ ಮೂಡಾ ಅಧ್ಯಕ್ಷರಾದ ಡಾ. ಎಚ್.ವಿ.ರಾಜೀವ್ ರವರು ಕರ್ನಾಟಕ ರಾಜ್ಯ ಸಹಕಾರಿ ವಸತಿ ಮಹಾ ಮಂಡಳದ ನಿರ್ದೇಶಕರಾಗಿ ಆಯ್ಕೆಯಾಗಿದ್ದು
ಸಮಾಜಸೇವಕರಾದ ಕೇಶವ್ ಬಿ.ಜಿ ರವರು ಅಭಿನಂಧಿಸಿದರು.

ಚಾಮುಂಡಿ ಪುರಂ
ಎಚ್.ವಿ.ರಾಜೀವ್ ನಿವಾಸದ ಬಳಿ ಕೇಕ್ ಕತ್ತರಿಸಿ ವಿಜಯದ ಸಂಕೇತ ಎರಡು ಗೂಳಿಗಳು (ಬುಲ್ಸ್ ಗಳು) ಸಂಘರ್ಷಕ್ಕಿಳಿದಿರುವ ಉಡುಗೊರೆಯೊಂದನ್ನ ನೀಡಿ ಮುಂದಿನ ದಿನಗಳಲ್ಲಿ ಶಾಸಕರಾಗಿ ಬರಲಿ ಎಂದು ಅಭಿಮಾನಿಗಳು ಶುಭ ಹಾರೈಸಿದರು.

ಇದೇ ಸಂದರ್ಭದಲ್ಲಿ
ಕೆ.ವಿ.ಮಲ್ಲೇಶ್,ಅಶೋಕ್,
ಆರ್ ಕೆ ರವಿ,ರಘು,ಮಂಜುನಾಥ್,ಚಂದ್ರು,ವಿಕಾಶ್ ಶಾಸ್ತ್ರಿ, ಶೇಷ ಪ್ರಸಾದ್,ಲಾಂಡ್ರಿ ಮಂಜುನಾಥ್,ಹರೀಶ್ ರೆಡ್ಡಿ, ಸುರೇಶ್,ಶ್ರೀಕಾಂತ್,ಸುಬ್ರಹ್ಮಣ್ಯ,ರವೀಂದ್ರ,ಅನಂತ್ ರಾಜ್,ಜಿ.ಕುಮಾರ್ ಗೌಡ,ಶ್ರೀರಾಮ್,ವೆಂಕಟೇಶ್ ಗುಂಡ,ಮಹೇಶ್,ರವಿಕುಮಾರ್,ಮಂಜು ಶೆಟ್ಟಿ,ಹರಿ, ಸೇರಿದಂತೆ ಇತರರು ಭಾಗಿಯಾಗಿದ್ದರು.

Leave a Reply

Your email address will not be published. Required fields are marked *

You cannot copy content of this page