ಸೇವೆ ಮತ್ತು ಸಮರ್ಪಣೆ ಅಭಿಯಾನದಲ್ಲಿ ಇಂದು ಪಂಡಿತ್ ದೀನ್ ದಯಾಳ್ ಉಪಾಧ್ಯಯರ ಜನ್ಮ ದಿನದ ಪ್ರಯುಕ್ತ ಚಾಮುಂಡೇಶ್ವರಿ ವಿಧಾನ ಸಭಾ ಕ್ಷೇತ್ರ ಬಿಜೆಪಿ ನಗರ ಮಂಡಲ ವತಿಯಿಂದ ಮಂಡಲ ಅಧ್ಯಕ್ಷ ಬಿ ಎಂ ರಘು ಅವರ ನೇತೃತ್ವದಲ್ಲಿ ಪಂಡಿತ್ ದೀನ್ ದಯಾಳರ ಭಾವಚಿತ್ರಕ್ಕೆ ಪುಷ್ಪರ್ಚನೆ ಮಾಡುವ ಮೂಲಕ ನಮನ ಸಲ್ಲಿಸಲಾಯಿತು,
ನಗರದ ಜನತಾನಗರ ವಾರ್ಡ್ ನಂ 44ರ ಉದ್ಯಾನವನದಲ್ಲಿ ಸ್ವಚ್ಚತೆ ಹಾಗೂ , ಗಿಡಗಳನ್ನು ನೆಟ್ಟು, ಶ್ರಮಿಕ ವರ್ಗದ ಮಹಿಳೆಯರಿಗೆ ಬಟ್ಟೆ ವಿತರಿಸಿ, ಸ್ವಚ್ಛ ಭಾರತ್ ಬಗ್ಗೆ ಜಾಗೃತಿ ಮೂಡಿಸಲಾಯಿತು..
ಈ ಸಂದರ್ಭದಲ್ಲಿ ಮಂಡಲ ಉಸ್ತುವಾರಿ ಟಿ ಎನ್ ಶಾಂತ, ಪ್ರದಾನ ಕಾರ್ಯದರ್ಶಿ ಹೆಚ್ ಜಿ ರಾಜಮಣಿ, ಈರೇಗೌಡ,44 ವಾರ್ಡ್ ಅಧ್ಯಕ್ಷ ಪುನೀತ್ ಗೌಡ, ಗಿರೀಶ್,ಶಶಿಕಾಂತ್,
ವಿಜಯಮಂಜುನಾಥ್, ಚಂದ್ರಶೇಖರ್, ನಾಗರಾಜ್, ಚಂದ್ರಕಲಾ, ರಮ್ಯಾ ಪುನೀತ್,ಶಿವಕುಮಾರ,ನವೀನ್, ಮೋರ್ಚಾ ಅಧ್ಯಕ್ಷರಾದ ಗೀತಾ ಮಹೇಶ್, ಮದು ಸೋಮಣ್ಣ, ಸ್ಟಿಫನ್ ಸುಜಿತ್, ರಾಚಪ್ಪಾಜಿ, ಭಾಗ್ಯಲತಾ, ವಿನುತಾ, ಪ್ರೀತಮ್, ಅಮೃತ, ಸವಿತ ರೋಸಾಲಿನ, ರೇಖಾ ನಾಗರಾಜ್, ಪದ್ಮ, ಶ್ರುತಿ, ಮುಖಂಡರಾದ, ಗೋವಿಂದಗೌಡ ರಜನಿಕಾಂತ್, ಬಸವರಾಜ್,ಮಧುಸೂದನ್, ಅನಿಲ್ ರಾಜ್, ಕಾಳಪ್ಪ, ರಾಘವೇಂದ್ರ, ಮಹೇಶ್, ಅಜೇಯ್ ಹಿರೇಮಠ್ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು..