ಮೈಸೂರಿನಲ್ಲಿ ಹಲವೆಡೆ 69 ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮಗಳು ನಡೆದವು, ಅದರಲ್ಲಿ ಬಹಳ ವಿಜೃಂಭಣೆಯಿಂದ ಆಚರಿಸಿದ್ದು ಜೆಪಿ ನಗರದ ಯುವಕರ ಪಡೆ…
Category: ಮೈಸೂರು
ಪತ್ರಕರ್ತ ವಿ.ಜಿ. ಶ್ರೀಧರ್ , ಮತ್ತು ಆರ್ ಜೆ ರಶ್ಮೀ ಗೆ ಶಾಂತಲ ಮಾದ್ಯಮ ರತ್ನ ಪ್ರಶಸ್ತಿ
ಶಾಂತಲಾ ವಿದ್ಯಾಪೀಠದಲ್ಲಿ ನಡೆದ ಅದ್ದೂರಿ ಕನ್ನಡ ಹಬ್ಬ ಮತ್ತು ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ನಗರದ ಸಿದ್ಧಾರ್ಥ ಬಡಾವಣೆಯಲ್ಲಿರುವ ಶಾಂತಲ ವಿದ್ಯಾಪೀಠ ಶಾಲೆಯಲ್ಲಿ…
ಸಿ.ಕೃಷ್ಣಯ್ಯ ಚೆಟ್ಟಿ ಜ್ಯುವೆಲ್ಲರ್ಸ್‌ನಿಂದ ಮೈಸೂರಿನ ಜನತೆಗೆ ಅತ್ಯಾಕರ್ಷಕ ವಿನ್ಯಾಸಗಳ ಆಭರಣಗಳ ಪರಿಚಯ
155 ವರ್ಷ ಭವ್ಯ ಇತಿಹಾಸವಿರುವ ಸಿ.ಕೃಷ್ಣಯ್ಯ ಚೆಟ್ಟಿ ಗ್ರೂಪ್ ಆಫ್ ಜ್ಯುವೆಲ್ಲರ್ಸ್‌ನಿಂದಆಕರ್ಷಕ ಆಭರಣ ಪ್ರದರ್ಶನವು ಮೈಸೂರಿನ ಹೊಟೇಲ್ ಗ್ರಾಂಡ್ ಮರ್ಕ್ಯೂರ್ ನೆಲಮಹಡಿಯಲ್ಲಿರುವ…
ಅತಿ ದೊಡ್ಡ ಆರ್ಥಿಕ ವ್ಯವಸ್ಥೆಯಾಗಲು ಮಹಿಳಾ ಕಾರ್ಯಪಡೆಯ ಹೆಚ್ಚಳ ಅವಶ್ಯಕ : ಶ್ರೀರಾಮ್ ರಂಗನಾಥನ್
ಭಾರತ ದೇಶವು ಅತಿ ದೊಡ್ಡ ಅಥವಾ ಎರಡನೆಯ ದೊಡ್ಡ ಆರ್ಥಿಕ ವ್ಯವಸ್ಥೆಯಾಗಲು ಬಯಸಿದರೆ, ತನ್ನ ಮಹಿಳಾ ಕಾರ್ಯಪಡೆಯನ್ನು ಹೆಚ್ಚಿಸಿಕೊಳ್ಳಬೇಕು ಎಂದು ವಿಪ್ರೋ…
ಸೇವಾಶ್ರಮ ಮಕ್ಕಳ ಜೊತೆವಸಿಷ್ಠ ಸಿಂಹ ಜನ್ಮದಿನಆಚರಿಸಿದ ವಸಿಷ್ಠ ಸಿಂಹ ಸ್ನೇಹ ಬಳಗ
ವಿಜಯನಗರದಲ್ಲಿರುವಸವಿ ನೆನಪು ಫೌಂಡೇಶನ್ ಸೇವಾಶ್ರಮ ದಲ್ಲಿ ಕಂಚಿನ ಕಂಠದ ನಾಯಕ ನಟ ವಸಿಷ್ಟ ಸಿಂಹ ರವರ ಜನ್ಮ ದಿನದ ಪ್ರಯುಕ್ತ ಸೇವಾ…
ಕರ್ನಾಟಕ ಸಂಸ್ಕೃತ ವಿವಿ ದತ್ತಿ ನಿಧಿಗೆ ದೇಣಿಗೆನಿಡಿದ ಸತ್ಯವತಿ ವಿಜಯ ರಾಘವಾಚಾರ್ ಛಾರಿಟಬಲ್ ಟ್ರಸ್ಟ್
ಕನ್ನಡ ಸೇವೆ ದೇವರ ಸೇವೆ ಎಂಬ ಧ್ಯೇಯದೊಂದಿಗೆ ಹಲವು ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವ, ಎಂದೂ ಎಲ್ಲಿಯೂ ಗುರುತಿಸಿಕೊಳ್ಳದೇ ಎಲೆಮರೆ ಕಾಯಿಯಂತೆ ಸಮಾಜಮುಖಿ…
ಕರ್ನಾಟಕ ರಾಜ್ಯ ಸಹಕಾರಿವಸತಿ ಮಹಾ ಮಂಡಳಿ ನಿರ್ದೇಶಕರಾಗಿ ಡಾ. ಎಚ್.ವಿ.ರಾಜೀವ್ ಆಯ್ಕೆ
ಲಕ್ಷ ವೃಕ್ಷ ಆಂದೋಲನದ ರುವಾರಿ,ಸಹಾಕಾರಿ ಯೂನಿಯನ್ ಅಧ್ಯಕ್ಷರು,ಮಾಜಿ ನಿಕಟಪೂರ್ವ ಮೂಡಾ ಅಧ್ಯಕ್ಷರಾದ ಡಾ. ಎಚ್.ವಿ.ರಾಜೀವ್ ರವರು ಕರ್ನಾಟಕ ರಾಜ್ಯ ಸಹಕಾರಿ ವಸತಿ…
ಅಕ್ಟೋಬರ್ 16 ನೇ ತಾರೀಖು ಬೆಳಗ್ಗೆ 11 ಗಂಟೆಗೆ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಬೃಹತ್ ಧರಣಿ ಸತ್ಯಾಗ್ರಹ
ಜಾತಿ ಜನಗಣತಿ ಸಮೀಕ್ಷೆಯ ವರದಿಯನ್ನ ಕೂಡಲೇ ಸರ್ಕಾರ ಜಾರಿಮಾಡುವಂತೆ ಒತ್ತಾಯಿಸಿಇದೆ ತಿಂಗಳು ಅಂದರೆ ಅಕ್ಟೋಬರ್ 16 ತಾರೀಖು ಬೆಳಗ್ಗೆ 11 ಗಂಟೆ…
ಯೋಗ ನರಸಿಂಹ ದೇಗುಲಕ್ಕೆ ಮೇಘಾಲಯ ರಾಜ್ಯಪಾಲರಾದ ಸಿ.ಹೆಚ್. ವಿಜಯ್ ಶಂಕರ್ ಭೇಟಿ
ಮೈಸೂರಿನ ವಿಜಯನಗರದ ಯೋಗ ನರಸಿಂಹ ದೇಗುಲಕ್ಕೆ ಮೇಘಾಲಯ ರಾಜ್ಯಪಾಲರಾದ ಸಿಹೆಚ್ ವಿಜಯ್ ಶಂಕರ್ ಭೇಟಿ ನೀಡಿದ್ದರು. ದೇಗುಲಕ್ಕೆ ಆಗಮಿಸಿದ ಮೇಘಾಲಯ ರಾಜ್ಯಪಾಲ…
ಕಿರ್ತಿಲಾಲ್ಸ್ ಅವರಿಂದ ಮೈಸೂರಿನಲ್ಲಿ ಎರಡು ದಿನಗಳಕಾಲ ವಿಶೇಷ ವಜ್ರ ಪ್ರದರ್ಶನ ಮತ್ತು ಮಾರಾಟ
ಕಿರ್ತಿಲಾಲ್ಸ್ ಫೈನ್ ಡೈಮಂಡ್ ಜ್ಯುವೆಲರಿ ವತಿಯಿಂದ , ಮೈಸೂರಿನ ಪ್ರಖ್ಯಾತ ಫ್ಯಾಷನ್ ಡಿಸೈನರ್ ಜಯಂತಿ ಬಲ್ಲಾಳ್ ನೇತೃತ್ವದಲ್ಲಿ ಮೈಸೂರಿನಲ್ಲಿ ವಿಶೇಷ ವಜ್ರ…