ಮೈಸೂರು
೦೭ ಮೇ ೨೧
ಆಕ್ಸಿಜನ್ ಸರಬರಾಜು ಏಜೆನ್ಸಿ ಮೇಲೆ ಸಿಸಿ ಕ್ಯಾಮೆರಾ ಕಣ್ಗಾವಲು ಮೈಸೂರಿನಲ್ಲಿ
ನೂತನ ಕ್ರಮಕ್ಕೆ ಮುಂದಾದ ಮೈಸೂರು ಸಂಸದ ಪ್ರತಾಪ್ ಸಿಂಹ,
ಮೈಸೂರಿನ 4 ಏಜೆನ್ಸಿಗಳಲ್ಲಿ ತಲಾ ಎರಡು ಕ್ಯಾಮೆರಾ, ಒಟ್ಟು 8 ಕ್ಯಾಮೆರಾ ಅಳವಡಿಕೆಗೆ ನಿರ್ಧಾರ.
*24*7 ಮೊಬೈಲ್ ಮೂಲಕ ಮಾನಿಟರ್ ,ಪ್ರತಾಪ್ ಸಿಂಹ, ಡಿಸಿ, ನೋಡಲ್ ಅಧಿಕಾರಿಯಿಂದ ವೀಕ್ಷಣೆ.*
ಮೈಸೂರಿನ ಆಸ್ಪತ್ರೆಗಳಿಗೆ ಕೋಟಾ ನಿಗದಿ,ಅದನ್ನು ಹೊರತುಪಡಿಸಿ ಬೇರೆ ಕಡೆ ಸರಬರಾಜು ಮಾಡದಂತೆ ಕ್ರಮ ಕೈಗೊಳ್ಳಲಗಿದ್ದು,
ಬೇರೆ ಆಸ್ಪತ್ರೆಯವರು ನೇರವಾಗಿ ಖರೀದಿ ಮಾಡುವುದಕ್ಕೆ ಬ್ರೇಕ್ ಹಾಕಲಾಗಿದೆ,