ಗಾಯಿತ್ರಿ ಪುರಂನಲ್ಲಿ ಬೃಹತ್ ಗಾತ್ರದ ಗಣೇಶನ ಪ್ರತಿಷ್ಠಾಪನೆ ಮಾಡಿ ಶ್ರದ್ಧಾ ಭಕ್ತಿಗಳಿಂದ ಗಣೇಶೋತ್ಸವವನ್ನು ಆಚರಿಸುತ್ತಿರುವ ಕಾರ್ತಿಕ್ ಮತ್ತು ತಂಡ
ಹೈದರಾಬಾದ್ ನಿಂದ ಬೃಹತ್ ಗಾತ್ರದ ವಿಶೇಷವಾದ ಗಣೇಶನ ಮೂರ್ತಿ ತಂದಿರುವ ಯುವಕರು , ಆಕರ್ಷಕ ಮಂಟಪದಲ್ಲಿ ಕುಳ್ಳಿರಿಸಿ, ಭಕ್ತಿ ಮೆರೆದಿದ್ದಾರೆ,
ಗಾಯಿತ್ರಿಪುರಂನಲ್ಲಿ 15 ದಿನಗಳ ಕಾಲ ಗಣೇಶೋತ್ಸವ ಮಾಡುತ್ತಿರುವ ಯುವಕರ ತಂಡ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಿದ್ದಾರೆ ಅದರಲ್ಲಿ ಕ್ರೀಡೆ, ರಂಗೋಲಿ ಬಿಡಿಸುವ ಸ್ಪರ್ಧೆ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ರೂಪಿಸಿದ್ದಾರೆ,
ಈ ಯುವಕ ಪಡೆಗೆ ಸ್ಥಳೀಯ ನಿವಾಸಿಗಳು ಸಹ ಎಲ್ಲಾ ವಿಧದಲ್ಲಿಯೂ ಸಹಕರಿಸುತ್ತಿರುವ ಪರಿಣಾಮ ಇನ್ನಷ್ಟು ಉತ್ತಮ ಕೆಲಸ ಮಾಡಲು ಸಜ್ಜಾಗಿದ್ದಾರೆ,
ಇದೆ ಸಂಧರ್ಭದಲ್ಲಿ
ಕಾರ್ತಿಕ್ , ಶರತ್ , ಚಂದನ್ , ವೆಂಕಟೇಶ್ ಅಭಿ, ಸೇರಿದಂತೆ ಹಲವರು ಉಪಸ್ಥಿತರಿದ್ದರು,