ಸಿ.ಕೃಷ್ಣಯ್ಯ ಚೆಟ್ಟಿ  ಜ್ಯುವೆಲ್ಲರ್ಸ್‌ನಿಂದ ಮೈಸೂರಿನ ಜನತೆಗೆ ಅತ್ಯಾಕರ್ಷಕ ವಿನ್ಯಾಸಗಳ ಆಭರಣಗಳ ಪರಿಚಯ

155 ವರ್ಷ ಭವ್ಯ ಇತಿಹಾಸವಿರುವ ಸಿ.ಕೃಷ್ಣಯ್ಯ ಚೆಟ್ಟಿ ಗ್ರೂಪ್ ಆಫ್‌ ಜ್ಯುವೆಲ್ಲರ್ಸ್‌ನಿಂದ
ಆಕರ್ಷಕ ಆಭರಣ ಪ್ರದರ್ಶನವು ಮೈಸೂರಿನ ಹೊಟೇಲ್ ಗ್ರಾಂಡ್ ಮರ್ಕ್ಯೂ‌ರ್ ನೆಲಮಹಡಿಯಲ್ಲಿರುವ ದಿ ರೀಜೆಂಟ್ ಹಾಲ್ ನಲ್ಲಿ ನವೆಂಬರ್ 8 ರಿಂದ 11 ರವರೆಗೆ ನಡೆಯಲಿದೆ.

ಸಾಂಪ್ರದಾಯಿಕ ಮತ್ತು ಸಮಕಾಲೀನ ಆಭರಣಗಳ ಸಂಗ್ರಹಗಳ ಪ್ರದರ್ಶನ

ದೇಶದ ಹೆಸರಾಂತ ಆಭರಣ ಸಂಸ್ಥೆಯಾಗಿರುವ ಸಿ.ಕೃಷ್ಣಯ್ಯ ಚೆಟ್ಟಿ ಗ್ರೂಪ್ ಆಫ್ ಜ್ಯುವೆಲ್ಲರ್ಸ್ ಮೈಸೂರಿನಲ್ಲಿ ನಾಲ್ಕು ದಿನಗಳ ಆಕರ್ಷಕ ಆಭರಣ ಪ್ರದರ್ಶನ ಮತ್ತು ಮಾರಾಟ ಮೇಳವನ್ನು ಆಯೋಜಿಸಿದೆ.

ಸಾಂಪ್ರದಾಯಿಕ ಮತ್ತು ಸಮಕಾಲೀನವಾದ ಆಭರಣಗಳ ಸಂಗ್ರಹದ ವಿಶಿಷ್ಟ ಶ್ರೇಣಿಯೊಂದಿಗೆ ಶುದ್ಧ ಚಿನ್ನ ಮತ್ತು ರತ್ನಗಳು ಹಾಗೂ ಅತ್ಯುತ್ತಮ ಕರಕುಶಲತೆಯೊಂದಿಗೆ ಸಿದ್ಧಪಡಿಸಲಾದ ಮನಮೋಹಕ ಆಭರಣಗಳು ಇಲ್ಲಿ ಪ್ರದರ್ಶನಗೊಳ್ಳುತ್ತಿವೆ.

ಈ ಭವ್ಯವಾದ ಆಭರಣಗಳ ಪ್ರದರ್ಶನವನ್ನು ಭಾರತೀಯ ಹೆಸರಾಂತ ನಟಿ ಮತ್ತು ಮಾಡೆಲ್ ರೋಶಿನಿ ಪ್ರಕಾಶ್ ಅವರು ಉದ್ಘಾಟನೆ ಮಾಡಿದರು.

ಸಿ.ಕೃಷ್ಣಯ್ಯ ಚೆಟ್ಟಿ ಗ್ರೂಪ್ ಆಫ್ ಜ್ಯುವೆಲ್ಲರ್ಸ್ ನಮ್ಮ ಹೊಸ ಶ್ರೇಣಿಯೊಂದಿಗೆ ವ್ಯಕ್ತಿತ್ವಕ್ಕಾಗಿ ಅಪರೂಪಗಳಲ್ಲಿ ಅಪರೂಪವೆನಿಸುವ ಆಭರಣಗಳಿಗೆ ಜೀವ ನೀಡುವ ಕಲ್ಪನೆ, ಸೃಜನಶೀಲತೆ ಮತ್ತು ವಿನ್ಯಾಸ ಹಾಗೂ ಗುಣಮಟ್ಟದಲ್ಲಿ ಉತ್ಕೃಷ್ಟತೆಯನ್ನು ಹೊಂದಿವೆ.

ಸಿ.ಕೃಷ್ಣಯ್ಯ ಚೆಟ್ಟಿ ಗ್ರೂಪ್ ಆಫ್ ಜ್ಯುವೆಲ್ಲರ್ಸ್‌ನ ಆಭರಣದ ಸಂಗ್ರಹಗಳು ವೈಡೂರ್ಯ, ಸಿಟ್ರಿನ್. ಮುತ್ತುಗಳು, ಹರಳು, ಮಾಣಿಕ್ಯಗಳಂತಹ ಅಪರೂಪವಾದ ವಜ್ರಗಳೊಂದಿಗೆ ಆಕರ್ಷಕ ವಿನ್ಯಾಸಗಳನ್ನು ಹೊಂದಿವೆ. ಈ ಮೂಲಕ ಸೊಬಗು ಮತ್ತು ಕ್ಲಾಸಿಕ್ ಶೈಲಿಯನ್ನು ನಿಮಗೆ ತಂದುಕೊಡಲಿವೆ. ಈ ಅಭೂತಪೂರ್ವವಾದ ಆಭರಣಗಳ ಸಂಗ್ರಹವು ನಿಮ್ಮ ವ್ಯಕ್ತಿತ್ವದತ್ತ ಎಲ್ಲರ ಗಮನ ಸೆಳೆಯುವಂತೆ ಮಾಡುತ್ತದೆ ಹಾಗೂ ಆಡಂಭರದ ಚಿಕ್ ಆಭರಣಗಳೊಂದಿಗೆ ಆಕರ್ಷಕವಾಗಿ ವಿನ್ಯಾಸಗೊಳಿಸಲಾಗಿದೆ.

Leave a Reply

Your email address will not be published. Required fields are marked *

You cannot copy content of this page