ಕಾಂಗ್ರೆಸ್ ಮುಖಂಡ ಜ಼ಮೀರ್ ಅಹಮ್ಮದ್ ಖಾನ್ ಅವರ ಜನ್ಮದಿನದ ಪ್ರಯುಕ್ತ ವಾರ್ಡ್ ನಂ ೦೯ ನಗರ ಪಾಲಿಕೆ ಸದಸ್ಯ
ಸಮಿ ವುಲ್ಲಾ ಅಜ್ಜು ರವರು ಅಂಗವಿಕಲರಿಗೆ ಮತ್ತು ವಿಧವೆಯರಿಗೆ ಆಹಾರ ಕಿಟ್ ಗಳನ್ನು ವಿತರಿಸಿದರು,
ನಗರದ ಕೆಸರೆಯಲ್ಲಿರುವ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು ..
ಸಾಕಷ್ಟು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿರುವ ಅಜ್ಜು ಸಹೋದರರು ಕೇಕ್ ಕತ್ತಿರಿಸಿ ಜ಼ಮೀರ್ ಅಹಮದ್ ರವರು ಹುಟ್ಟುಹಬ್ಬಕ್ಕೆ ಶುಭಕೋರಿದರು,
ನಂತರ ಅಂಗವಿಕಲರಿಗೆ , ವಿಧವೆಯರಿಗೆ ದಿನಸಿಕಿಟ್ ವಿತರಿಸಿದರು , ಅದೇ ರೀತಿ ಕಣ್ಣಿನ ತಪಾಸಣೆ ಕಾರ್ಯಕ್ರಮ ಸೇರಿದಂತೆ ಹಲವರು ಸಾಮಾಜಿಕ ಕಾರ್ಯಗಳನ್ನು ಸಮಿ ವುಲ್ಲ ಅಜ್ಜು ರವರು ಆಯೋಜಿದ್ದಾರೆ ..
ಕಾರ್ಯಕ್ರಮದಲ್ಲಿ ಜ಼ಬಿ ಅಜ್ಜು , ಎಂ ಡಿ ಸಲೀಂ , ನಾಗಣ್ಣ , ರವಿ , ಪುಟ್ಟು ಸೇರಿದಂತೆ ಹಲವರು ಉಪಸ್ಥಿತರಿದ್ದರು