ಜೋಸ್ಅಲುಕ್ಕಾಸ್ ಜ್ಯೂವಲರಿಯ ಹೊಸ ಷೋ ರೂಂ ಉದ್ಘಾಟನೆ ಮಾಡಿದ ನಟಿ ಹರ್ಷಿಕಾ ಪೂಣಚ್ಚ,
ಸಂಸದರಾದ ಪ್ರತಾಪ್ ಸಿಂಹ ಮತ್ತು ಮೃಗಾಲಯ ಪ್ರಾಧಿಕಾರದ ಅಧ್ಯಕ್ಷರಾದ ಮಹದೇವಸ್ವಾಮಿಯವರು..
ಈ ಕಾರ್ಯಕ್ರಮದಲ್ಲಿ ಸಿನಿಮಾ ನಟಿಯಾದ ಸಿನಿಮಾ ತಾರೆ ಆರ್ಶಿಕ ಪೂಣಚ್ಚರವರು ಜ್ಯೂವಲರಿ ಆಭರಣಗಳನ್ನು ತೊಟ್ಟು ಬಂದು ಸಾರ್ವಜನಿಕರಿಗೆ ಪ್ರದರ್ಶನ ನೀಡಿದರು ಮತ್ತು ನೃತ್ಯ ಮಾಡುವ ಮೂಲಕ
ಉದ್ಘಾಟನಾ ಕಾರ್ಯಕ್ರಮವನ್ನು ಯಶಸ್ವಿಯಾಗಿ ನೆರವೇರಿಸಿದರು .
ಕಾರ್ಯಕ್ರಮದಲ್ಲಿ
ಜ್ಯೂವಲರಿ ಮ್ಯಾನೇಜಿಂಗ್ ಡೈರಕ್ಟರಾದ ವರ್ಗಿಸ್ ಅಲುಕ್ಕಾ ಪೌಲ್ ಅಲುಕ್ಕಾ ಜಾನ್ ಅಲುಕ್ಕಾ ಮತ್ತು ಸಂಸ್ಥೆಯ ಮುಖ್ಯರಾದ ಟೋನಿ , ಹಾಗೂ ಬ್ರಾಂಚ್ ಮ್ಯಾನೇಜರ್ , ಶಿವೋ , ಮತ್ತು ಸಾರ್ವಜನಿಕ ಸಂರ್ಪಕಾಧಿರಿ ಹಾಗೂ ಕಟ್ಟಡ ಮಾಲೀಕರಾದ ನಾಗರಾಜ್ ಗುಪ್ತ ಇನ್ನೂ ಮುಂತಾದ ಹಲವಾರು ಗಣ್ಯರು ಈ ಉದ್ಘಾಟನಾ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.