ಈ ಎಜುಕೇಶನಲ್ ಎಕ್ಸ್ಫೋ ಉದ್ಘಾಟನೆ ಯನ್ನು ಸಂಸದ
ಶ್ರೀ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್,
ರಸಪ್ರಶ್ನೆ ಮಾಸ್ಟರ್ ಮತ್ತು ಬರಹಗಾರ
ಡಾ.ಎನ್.ಸೋಮೇಶ್ವರ್ ನೆರವೇರಿಸಿದ್ದಾರೆ,
ಈ ಮೇಳದಲ್ಲಿ 60 ಕ್ಕೂ ಹೆಚ್ಚು ಮಳಿಗೆಗಳಿದ್ದು ನಾನಕಡೆಯ ಶಿಕ್ಷಣ ಸಂಸ್ಥೆಗಳು ಪಾಲ್ಗೊಂಡು , ಸಾಕಷ್ಟು ಮಾಹಿತಿಯನ್ನು ಹಂಚಿಕೊಳ್ಳುತ್ತಿದ್ದಾರೆ ಈ ಒಂದು ಮೇಳಕ್ಕೆ ಸಾಕಷ್ಟು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು , ಈ ರೀತಿಯ ಶಿಕ್ಷಣಕ್ಕೆ ಸಂಭಂದಿಸಿದ ಮೇಳವು ಅತ್ಯಂತ ಅವಶ್ಯಕ ವಾಗಿದೆ ಎನ್ನುವುದು ಮತ್ತು,
ಡ್ರೀಮ್ಸ್ ಐಎನ್ ಸಿ ಇವೆಂಟ್ಸ್ ಅಂಡ್ ಅ್ಯಡ್ಸ್ ನ ನಾರಾಯಣ್ ಅವರ ಈ ಪ್ರಯತ್ನ ಉತ್ತಮ ಪ್ರಯೋಜನಕಾರಿಯಾಗಿದೆ ಎನ್ನುವುದು ಎಲ್ಲರ ಅಭಿಪ್ರಾಯವಾಗಿದೆ,
ಉದ್ಘಾಟನಾ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ
ಸುಧಾಕರ ಎಸ್ ಶೆಟ್ಟಿ,ಮಾಜಿ ಅಧ್ಯಕ್ಷರು, ಎಫ್‌ಕೆಸಿಸಿಐ, ಬೆಂಗಳೂರು,
ಡಾ. ಎಚ್. ಬಸವನ ಗೌಡಪ್ಪ ಉಪಕುಲಪತಿ, ಜೆಎಸ್ಎಸ್ ಎಎಚ್ಇಆರ್,
ಎನ್.ಕೆ.ಲೋಕನಾಥ್, ವೈಸ್ ಚಾನ್ಸೆಲರ್, ಮೈಸೂರು ವಿಶ್ವವಿದ್ಯಾನಿಲಯ
ಎಸ್ ಟಿ ಜವರೇಗೌಡ, ಸಾರ್ವಜನಿಕ ಸಂಸ್ಥೆಯ ಉಪನಿರ್ದೇಶಕರು ಇವರುಗಳು ಆಗಮಿಸಿದ್ದರು,