ತಿ. ನರಸೀಪುರ…
ರಾಜ್ಯಾದ್ಯಂತ 14 ದಿನಗಳ ಲಾಕ್ ಡೌನ್ ಹಿನ್ನಲೆಯಲ್ಲಿ ಕಾರ್ಮಿಕರ ದಿನಾಚರಣೆಯ ಪ್ರಯುಕ್ತ
ಸುಧಾನಾರಾಯಣ ಮೂರ್ತಿ ಸೇವಾ ಫೌಂಡೇಶನ್ ವತಿಯಿಂದ ಪೌರಕಾರ್ಮಿಕರಿಗೆ ದಿನಸಿ ಕಿಟ್ ವಿತರಣೆ ಮಾಡಲಾಯಿತು.
ತಿ ನರಸೀಪುರದಲ್ಲಿರುವ
ಶ್ರೀ ಗುಂಜನರನರಸಿಂಹ ಸ್ವಾಮಿ ದೇವಾಲಯದ ಆವರಣದಲ್ಲಿ
ಲಾಕ್ ಡೌನ್ ವೇಳೆ ತಮ್ಮ ಜೀವ ಪಣಕಿಟ್ಟು ಕಾರ್ಯ ನಿರ್ವಹಿಸುತ್ತಿರುವ ಪೌರಕಾರ್ಮಿಕರಿಗೆ ಆಹಾರ ಕಿಟ್ ವಿತರಿಸಲಾಯಿತು.
ಸುಧಾನಾರಾಯಣ ಮೂರ್ತಿ ಸೇವಾ ಫೌಂಡೇಶನ್ ಯಾವಾಗಲು ನೊಂದವರ, ಬಡವರ ನೆರವಿಗೆ ದಾವಿಸುತ್ತದೆ ಎನ್ನುತ್ತಾರೆ
ಸುಧಾನಾರಾಯಣ ಮೂರ್ತಿ ಸೇವಾ ಫೌಂಡೇಶನ್ ಸದಸ್ಯ ದಯಾನಂದ್ ..
ಒಟ್ಟಾರೆ ಕಾರ್ಮಿಕರ ದಿನಾಚರಣೆಯಂದೆ ಪೌರಕಾರ್ಮಿಕರಿಗೆ ಆಹಾರ ಕಿಟ್ ನೀಡಿರುವುದು ನಿಜಕ್ಕೂ ಅವರಿಗೆ ಸಾಕಷ್ಟು ಅನುಕೂಲವಾಗಲಿದೆ,
ಸುಧಾನಾರಾಯಣ ಮೂರ್ತಿ ಸೇವಾ ಫೌಂಡೇಶನ್ ನ ಅರ್ಥ ಪೂರ್ಣ ಕಾರ್ಯ ನಿಜಕ್ಕೂ ಶ್ಲಾಘನೀಯ.